Browsing Category

ರಾಜಕೀಯ

ಬಿಜಕಲ್ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ

ಸುವರ್ಣ ಪರ್ವ ಸುದ್ದಿ ಕುಷ್ಟಗಿ ಕಲುಷಿತ ನೀರನ್ನ ಸೇವಿಸಿ ಅಸ್ವಸ್ಥರಾದ ಹಾಗೂ ಬಾಲಕಿಯ ಸಾವಿಗೀಡಾದ ಘಟನೆ ಹಿನ್ನೆಲೆಯಲ್ಲಿ ತಾಲೂಕ ಬಿಜಕಲ್ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾನುವಾರ ಬೆಳಗ್ಗೆ ತಾಲೂಕಿನ

ಬೆಂಬಲಿಗರ ಸಭೆ ಕರೆದು ಮುಂದಿನ ರಾಜಕೀಯ ನಿರ್ಧಾರ ಪ್ರಕಟ: ಬಿಜೆಪಿ ಟಿಕೇಟ್ ವಂಚಿತ ಬಸವಲಿಂಗಪ್ಪ ಭೂತೆ ಹೇಳಿಕೆ

ಸುವರ್ಣಪರ್ವ ಸುದ್ದಿ ಯಲಬುರ್ಗಾ: ಈ ಭಾರಿ ನಾನು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಟಿಕೇಟ್ ಸಿಗುವ ವಿಶ್ವಾಸವಿತ್ತು, ಪಕ್ಷದ ಹೈಕಮಾಂಡನಲ್ಲಿ ನನ್ನ ಪರವಾಗಿ ಒಲವು ವ್ಯಕ್ತವಾಗಿತ್ತು ಕೊನೆಗಳಿಗೆಯಲ್ಲಿ ಹಣದ ರಾಜಕಾರಣದಿಂದ ನಮಗೆ ಟಿಕೇಟ್ ಕೈತಪ್ಪಿದೆ. ಹೀಗಾಗಿ ಶೀಘ್ರದಲ್ಲಿ ನನ್ನ

ಕುಷ್ಟಗಿ ಕಾಂಗ್ರೆಸ್ ನಲ್ಲಿ ಏಕಚಕ್ರಾಧಿಪತ್ಯ, ಸರ್ವಾಧಿಕಾರಿ ಧೋರಣೆ: ದೇವೇಂದ್ರಪ್ಪ ಬಳೂಟಗಿ

ಸುವರ್ಣಪರ್ವ ಸುದ್ದಿ ಕುಷ್ಟಗಿ : ಕಾಂಗ್ರೆಸ್ ಪಕ್ಷದಲ್ಲಿ ಏಕಚಕ್ರಾಧಿಪತ್ಯ ಹಾಗೂ ಸರ್ವಾಧಿಕಾರಿ ಧೋರಣೆಯಿದ್ದು ನನಗೆ ಅಸಮಾಧಾನವಾಗಿ ಬಿಜೆಪಿ ಸೇರಬೇಕಾಯಿತು ಎಂದು ನೂತನ ವಾಗಿ ಬಿಜೆಪಿಗೆ ಸೇರ್ಪಡೆ ಯಾದ ಮುಖಂಡ ದೇವೇಂದ್ರಪ್ಪ ಬಳೂಟಗಿ ಹೇಳಿದರು. ಶನಿವಾರ ಪಟ್ಟಣದ ಹಳೇ ಪ್ರವಾಸಿ

ಮನೆ-ಮನೆಗೆ ಗ್ಯಾರಂಟಿ ಕಾರ್ಡ್ ತಲುಪಿಸಿದ ಕಾಂಗ್ರೆಸ್ ಯುವ ಮುಖಂಡ

ಸುವರ್ಣಪರ್ವ ಸುದ್ದಿ ಗಂಗಾವತಿ : ಕಾಂಗ್ರೆಸ್ ಪಕ್ಷದ ಪ್ರಮುಖ ಪ್ರಣಾಳಿಕೆಯಾದ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಯೋಜನೆಗಳ ಗ್ಯಾರಂಟಿ ಕಾರ್ಡ್ ನ್ನು ಗಂಗಾವತಿಯ ಕಾಂಗ್ರೆಸ್ ಪಕ್ಷದ ಯುವ ಮುಖಂಡ ದಾದು ಮನೆ-ಮನೆಗೆ ತಲುಪಿಸಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು. ನಗರದ 19 ನೇ

ಕುರುಬರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಸಾವಿತ್ರಿ ಗೊಲ್ಲರ್ ನೇಮಕ

ಸುವರ್ಣಪರ್ವ ಸುದ್ದಿ ಯಲಬುರ್ಗಾ: ಕರ್ನಾಟಕ ಪ್ರದೇಶ ಕುರುಬರ ಸಂಘದ ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದ ತಾ.ಪಂ‌ ಮಾಜಿ ಸದಸ್ಯೆ ಸಾವಿತ್ರಿ ಶರಣಪ್ಪ ಗೊಲ್ಲರ್ ಅವರನ್ನು ನೇಮಕ ಮಾಡಿ ಸಂಘದ ರಾಜ್ಯಾಧ್ಯಕ್ಷೆ ಪ್ರಭಾವತಿ ಕೆ.ಆರ್
error: Content is protected !!